Инструменты пользователя

Инструменты сайта


wiki:xref:dokuwiki:inc:lang:kn:conflict

ಹೊಸ ಅವತರಣಿಕೆ ಅಸ್ತಿತ್ವದಲ್ಲಿದೆ

ನೀವು ಸಂಪಾದಿಸಿದ ಕಡತದ ಇನ್ನೂ ಹೊಸ ಆವೃತ್ತಿ ಅಸ್ತಿತ್ವದಲ್ಲಿದೆ. ನೀವು ಸಂಪಾದಿಸುತ್ತಿರುವಾಗ ಬೇರೊಬ್ಬರು ಅದೇ ಕಡತವನ್ನು ಮಾರ್ಪಡಿಸಿದರೆ ಹೀಗಾಗುತ್ತದೆ.

ಕೆಳಗೆ ತೋರಿಸಿರುವ ವ್ಯತ್ಯಾಸಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ನಂತರ ಯಾವ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಿ. ನೀವು «ಉಳಿಸು» ಅನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆವೃತ್ತಿ ಉಳಿದುಕೊಳ್ಳುತ್ತದೆ. ನೀವು «ರದ್ದು ಮಾಡು» ಅನ್ನು ಆಯ್ಕೆ ಮಾಡಿಕೊಂಡರೆ ಹಾಲಿ ಆವೃತ್ತಿ ಉಳಿಯುತ್ತದೆ.

Только авторизованные участники могут оставлять комментарии.
wiki/xref/dokuwiki/inc/lang/kn/conflict.txt · Последнее изменение: 127.0.0.1